ದಿವ್ಯ ರಮಝಾನ್
ಮತ್ತೆ ರಮಝಾನ್ ಬಂದಿದೆ
ದಿವ್ಯ ಪ್ರಕಾಶ ತಂದಿದೆ
ಭಕ್ತಿ ಭಾವ ಬೆಳಗಿದೆ
ಜಗಳವು ಕಂಗೊಳಿಸಿದೆ
ಪುಣ್ಯಗಳ ಮಳೆ ಸುರಿಸಿ
ಪಾಪಗಳ ಕೊಳೆ ಸರಿಸಿ
ಕರುಣೆಯ ಹೊಳೆ ಹರಿಸಿ
ರಮಝಾನ್ ಬಂದಿದೆ ದೇವಾನುಗ್ರಹಿಸಿ
ಆರಳಿಸಿದೆ ಹೂ ಬನ ಬೆಳಗಿದೆ ಕಣ ಕಣ
ಅಗಣಿತ ಪುಣ್ಯಗಳ ಅಮೂಲ್ಯ ಕ್ಷಣ ಕ್ಷಣ
ಪಾವನಗೊಳಿಸಿಲು ಅತಂಕ ಕರಣ
ನಮಾಝಿನೆಡೆಗೆ ಓಡುತಿವೆ ಭಕ್ತರ ಚರಣ
No comments:
Post a Comment